ಸಾವು…!

ಕವಿತೆ ಸಾವು…! –ಕಾಂತರಾಜು ಕನಕಪುರ ……ರವರು ತೀರಿಹೋದರುಹಾಗೆಂದು ಅವರುಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಬಹು ಬೆಲೆಕೇಳುವ ಆಸ್ಪತ್ರೆಯಮುಖ್ಯ ವೈದ್ಯರಿಂದ ಹೇಳಿಕೆ…! ಮಾಧ್ಯಮಗಳಲಿ…..ರವರು ಬಹು ಅಂಗಾಂಗಳವೈಫಲ್ಯದ ಕಾರಣ ಮರಣ ಹೊಂದಿದರುಎಂಬ ಎಕ್ಸ್ಲೂಸೀವ್ ಸುದ್ದಿ…! ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳ ತುಂಬಾ…..ರವರ ಇರದಿದ್ದ ಗುಣಗಾನದ ಜಡಿಮಳೆಜೊತೆಯಲ್ಲಿ…..ರವರ ಸಹವರ್ತಿಗಳಿಂದ ನೆನಪುಗಳಮೆಲುಕು ಹಾಕುವಿಕೆಯ ಹಿಮ್ಮೇಳ…! ನಮಗೆ ತಿಳಿದಿರುವಂತೆ…..ರವರ ಬಹು ಅಂಗಗಳು ವಿಫಲಗೊಂಡು….ರವರು ಸತ್ತು ಬಹುಕಾಲವಾಯಿತಲ್ಲ…! ಅಧಿಕಾರದಮಲಿನಲಿ ತೇಲಾಡುತಿರುವಾಗಸಂಕಟದ ಆರ್ತನಾದ ಕೇಳದ ….ರವರಕಿವಿಗಳು ಕಿವುಡಾಗಿ ಬಹುಕಾಲ ಸಂದಿತಲ್ಲ…! ಕಡು ಕಷ್ಟ ಪಡುವವರ ಕಡೆಗೆಕಿರುನೋಟವನ್ನೂ ಹರಿಸದ …..ರವರಕಣ್ಣುಗಳು ಇಂಗಿಹೋಗಿ ಬಹಳ … Continue reading ಸಾವು…!